genetic engineering
ನಾಮವಾಚಕ

ತಳಿ ಎಂಜಿನಿಯರಿಂಗ್‍; ಜೀವಿಯೊಂದರ ಆನುವಂಶಿಕ ಲಕ್ಷಣಗಳನ್ನು ನಿರ್ಧರಿಸುವ ಜೀನ್‍ಗಳ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಅಪೇಕ್ಷಿತ ಜೀನ್‍ಗಳನ್ನು ಸೇರಿಸುವ ಮೂಲಕ ಅಥವಾ ಇನ್ನಾವುದೇ ರೀತಿಯಲ್ಲಿ ಜೀನ್‍ಗಳನ್ನು ಬದಲಾಯಿಸುವ ಮೂಲಕ ಜೀವಿಯ ಆನುವಂಶಿಕತೆಯನ್ನು ಬದಲಾಯಿಸುವುದು.